ವಿಶ್ವದ ಮೊದಲ ಸೈಕಲ್ಹೆದ್ದಾರಿಯನ್ನು ಜರ್ಮನಿಯ ಮುಲ್ಹೀಮ್ನಗರದಲ್ಲಿ ನಿರ್ವಿುಸಲಾಗಿದೆ. ಮೊದಲ ಐದುಕಿ.ಮೀ ಉದ್ದದ ಹೆದ್ದಾರಿಇದಾಗಿದ್ದು, ಮುಂದಿನ ದಿನಗಳಲ್ಲಿ 100 ಕಿ.ಮೀಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದು ಪಶ್ಚಿಮಜರ್ಮನಿಯ 10 ನಗರಗಳನ್ನುಸಂರ್ಪಸಲಿದೆ. ಇತರ ವೇಗದ ವಾಹನಗಳಿಲ್ಲದ ಮೃದುವಾದ ರಸ್ತೆಯಲ್ಲಿ ಸೈಕಲ್ತುಳಿಯುವ ಖುಷಿಯನ್ನು ಇನ್ನು ಜರ್ಮನಿಯ ನಾಗರಿಕರು ಅನುಭವಿಸಬಹುದಾಗಿದೆ. ಈ ರಸ್ತೆಯ ಸುತ್ತಲೂ 20ಲಕ್ಷಕ್ಕೂಹೆಚ್ಚು ಜನರು ವಾಸಿಸುತ್ತಿದ್ದು, ಇದು
ಜನರ ನಿತ್ಯ ಓಡಾಟಕ್ಕೆ ಅನುಕೂಲವಾಗಿರಲಿದೆFriday, 8 July 2016
Subscribe to:
Post Comments (Atom)
No comments:
Post a Comment