Saturday 9 July 2016

ಶೇ.100 ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಮೊದಲ ರಾಜ್ಯ ಕೇರಳ

ಶೇ. 100ರಷ್ಟು ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕೇರಳಕ್ಕೆ ದಕ್ಕಿದೆ.ಕೇರಳ ಸಂಪೂರ್ಣ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದುಕೊಂಡಿದೆ ಎಂಬ ಸುದ್ದಿಯನ್ನು ಶಿಕ್ಷಣ ಸಚಿವ ಪಿಕೆ ಅಬ್ದು ರಬ್ ದೃಢೀಕರಿಸಿದ್ದಾರೆ. 1 ವರ್ಷದಿಂದ 50 ವರುಷದ ವರೆಗಿನ ಎಲ್ಲರಿಗೂ ಪ್ರಾಥಮಿಕ ವಿದ್ಯಾಭ್ಯಾಸ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಕೇರಳ ಸರ್ಕಾರ ಅತುಲ್ಯಂ ಎಂಬ ಯೋಜನೆ ಹಮ್ಮಿಕೊಂಡಿತ್ತು. ಈ ಯೋಜನೆಯಲ್ಲಿ ಎರಡು ಹಂತಗಳಿದ್ದು, 2010ರಲ್ಲಿ ಮೊದಲ ಹಂತ
ಆರಂಭವಾಗಿತ್ತು.

ಕೇರಳ ರಾಜ್ಯ ಸರ್ಕಾರದ ಮಿಷನ್ 676ರ ಅಂಗವಾಗಿ ಅತುಲ್ಯಂ ಯೋಜನೆಯ ಎರಡನೇ ಹಂತವನ್ನು ಅನುಷ್ಠಾನ ಮಾಡಲಾಗಿದೆ




No comments:

Post a Comment