ಬೆಂಗಳೂರು: ಆ್ಯಪ್ಸ್ ವರ್ಲ್ಡ್ ನಿಯತಕಾಲಿಕೆ ಆಯೋಜಿಸಿರುವ ಜಾಗತಿಕ ಮೊಬೈಲ್ ಕಿರು ತಂತ್ರಾಂಶ (ಆ್ಯಪ್) ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ ನಗರದಲ್ಲಿ ಆರಂಭವಾಗಲಿದೆ.ನಗರದಲ್ಲಿ ಎರಡು ದಿನಗಳ ಕಾಲ ಈ ಶೃಂಗಸಭೆ ನಡೆಯಲಿದ್ದು, ಮೊಬೈಲ್ ಆ್ಯಪ್ ಕ್ಷೇತ್ರದ ತಂತ್ರಜ್ಞರು ಮತ್ತು ಹೂಡಿಕೆದಾರರನ್ನು ಒಂದೇ ವೇದಿಕೆ ಅಡಿ ತರಲಿದೆ.ಸ ಮೊಬೈಲ್ ಆ್ಯಪ್ ಆವಿಷ್ಕಾರ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಕಿರು ತಂತ್ರಾಂಶ ಆವಿಷ್ಕರಿಸಿದ ತಂತ್ರಜ್ಞರು
ಮತ್ತು ಹೂಡಿಕೆದಾರರ ಮಧ್ಯೆ ಇದೇ ವೇಳೆ ನೇರ ಸಂಪರ್ಕ ಕಲ್ಪಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. 50 ಹೂಡಿಕೆದಾರರು ಮತ್ತು 20 ಅಂತರರಾಷ್ಟ್ರೀಯ ತಂತ್ರಜ್ಞರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆFriday, 8 July 2016
Subscribe to:
Post Comments (Atom)
No comments:
Post a Comment