Tuesday, 5 July 2016

ಗುರುಗ್ರಹದ ಕಕ್ಷೆ ಸೇರುತ್ತಿರುವ ಜುನೋ

 ನಾಸಾದ ಮಹತ್ವಾಕಾಂಕ್ಷೆಯ ಸೌರಶಕ್ತಿ ಚಾಲಿತ ‘ಜುನೋ’ ಸ್ಪೇಸ್​ಕ್ರಾಫ್ಟ್ ಐದು ವರ್ಷಗಳ ಕಾಲ 280 ಕೋಟಿ ಕಿ.ಮೀ. ಪ್ರಯಾಣ ಮಾಡಿ ಜುಲೈ 4ರಂದು ಭಾರತೀಯ ಕಾಲಮಾನ ರಾತ್ರಿ 10.30ರ ಹೊತ್ತಿಗೆ ಗುರುಗ್ರಹದ ಕಕ್ಷೆಗೆ ಸೇರ್ಪಡೆಯಾಗುತ್ತಿದೆ. ಜುಲೈ 5ರಂದು ಬೆಳಗ್ಗೆ 10.30ರ ವೇಳೆಗೆ ಈ ಪಕ್ರಿಯೆ ಪೂರ್ಣಗೊಳ್ಳುತ್ತದೆ. ಇದರ ನೇರಪ್ರಸಾರವನ್ನು ನಾಸಾ ಮಾಡುತ್ತಿದ್ದು, ಇದು ಮಂಗಳವಾರ (ಜು.5) ಬೆಳಗ್ಗೆ 9 ಗಂಟೆಗೆ ಆರಂಭವಾಗುತ್ತದೆ. ಸ್ಪೇಸ್ ಕ್ರಾಫ್ಟ್ ಒಂದರ ಸುದೀರ್ಘ ಪ್ರಯಾಣ ಇದಾಗಿದ್ದು, ಕಕ್ಷೆ ಸೇರ್ಪಡೆಗೊಂಡ ಬಳಿಕ ಒಂದು ವರ್ಷ ಕಾಲ ಗುರುಗ್ರಹಕ್ಕೆ ಪ್ರದಕ್ಷಿಣೆ ಹಾಕಲಿದೆ. ಆ ಸಂದರ್ಭದಲ್ಲಿ ಅದು ಗುರುಗ್ರಹದ ಸಮೀಪದ ಛಾಯಾಚಿತ್ರಗಳನ್ನು ತೆಗೆದು ನಾಸಾಕ್ಕೆ ರವಾನಿಸಲಿದೆ. 2018ರ ವೇಳೆಗೆ ಈ ಸ್ಪೇಸ್​ಕ್ರಾಫ್ಟ್ ಗುರುಗ್ರಹದ ಚಂದ್ರನಿಗೆ ಡಿಕ್ಕಿ ಹೊಡೆದು ನಾಶವಾಗುವ ಸಾಧ್ಯತೆ ಇದೆ.

ಗುರಿ ಮತ್ತು ಉದ್ದೇಶ

ಗುರು ಗ್ರಹದ ವಾತಾವರಣ ಬಹುತೇಕ ಜಲಜನಕ ಮತ್ತು ಹೀಲಿಯಂ ಮುಂತಾದವುಗಳಿಂದಲೇ ಕೂಡಿದೆ. ಮಂಗಳ ಗ್ರಹಕ್ಕೆ ಸಮೀಪದಲ್ಲಿರುವ ಈ ಗ್ರಹ, ಸೌರ ಮಂಡಲದ ಐದನೇ ಗ್ರಹವಾಗಿದೆ. ಗುರುಗ್ರಹದ ಕಕ್ಷೆ ಸೇರುವ ಜುನೋ ಸ್ಪೇಸ್​ಕ್ರಾಫ್ಟ್ ಆ ಗ್ರಹದಲ್ಲಿ ನೀರಿನ ಅಂಶ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಲಿದೆ. ಸೌರ ಮಂಡಲ ರಚನೆ ಹಾಗೂ ಗುರುಗ್ರಹದ ರಚನೆ ಹೇಗಾಯ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸ್ಪೇಸ್​ಕ್ರಾಫ್ಟ್ ಕಳುಹಿಸುವ ಚಿತ್ರ ಹಾಗೂ ದತ್ತಾಂಶಗಳು

ಭಾರತೀಯ ವಾಯುಸೇನೆಗೆ ತೇಜಸ್

ಬೆಂಗಳೂರು: ಸ್ವದೇಶಿ ನಿರ್ವಿುತ ಲಘು ಯುದ್ಧ ವಿಮಾನ ‘ತೇಜಸ್’ ಶುಕ್ರವಾರ ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿತು. ರಕ್ಷಣಾ ಕ್ಷೇತ್ರದ ದಶಕಗಳ ಕನಸನ್ನು ನನಸು ಮಾಡುವ ಮೂಲಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್​ಎಎಲ್) ಹೊಸ ಇತಿಹಾಸ ಸೃಷ್ಟಿಸಿದೆ. ಎಚ್​ಎಎಲ್ ಪ್ರಧಾನ ವ್ಯವಸ್ಥಾಪಕ ಶ್ರೀಧರನ್ ಅವರು ಸದರ್ನ್ ಏರ್ ಕಮಾಂಡಿಂಗ್ ಚೀಫ್ ಮಾರ್ಷಲ್ ಜಸ್ಬೀರ್ ವಾಲಿಯಾ ಕೈಗೆ ತೇಜಸ್​ನ ಎರಡು ಯುದ್ಧ ವಿಮಾನಗಳ ಮಾದರಿ ಮತ್ತು ದಾಖಲೆ

Exam-Oriented-Current-Affairs-Dated-05-07-2016-www.KICAonline.com-hindi

Exam-Oriented-Current-Affairs-Dated-05-07-2016-www.KICAonline.com-hindi

स्मार्ट फोन में अक्सर डाटा स्पीट को लेकर लोग शिकायत करते हैं। ट्राई ने इस समस्या का समाधान खोज लिया है। भारतीय दूरसंचार नियामक प्राधिकरण (ट्राई) ने उपभोक्ताओं के मोबाइल डाटा स्पीड को बनाए रखने में सहायता के लिए 'माईस्पीड' नाम एक नया स्मार्टफोन ऐप जारी किया है। यह डिजिटल इंडिया पहल के तहत पहला ऐप है जो कम डाटा स्पीड मुददे के समाधान के लिए सीधा प्रयास है। 'माईस्पीड' ऐप को निःशुल्क

ಆಸ್ತಿ ತೆರಿಗೆ ಪಾವತಿಗೆ ನೂತನ ತಂತ್ರಾಂಶ

ಬೆಂಗಳೂರು: ಮಹಾನಗರ ಪಾಲಿಕೆಯು ಪ್ರಸಕ್ತ ವರ್ಷದ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಲು ಹೊಸದಾದ ತಂತ್ರಾಂಶವನ್ನು ಸಿದ್ಧಪಡಿಸಿದ್ದು, ಅದರ ಮೂಲಕ ತೆರಿಗೆ ಪಾವತಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ.‘ಹೊಸದಾಗಿ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡುವ ಸ್ವತ್ತುಗಳು (2008–16 ಮತ್ತು 2016–17ನೇ ಬ್ಲಾಕ್ ಅವಧಿ) ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿದ್ದು, ತೆರಿಗೆ ಪಾವತಿಸದಿರುವ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಸಲು ಹಾಲಿ ಇರುವ

ಭಾರತ ಇನ್ನೂ 1962ರ ಯುದ್ಧಕಾಲದ ಮನಸ್ಥಿತಿಯಲ್ಲಿದೆ: ಚೀನಾ ಮಾಧ್ಯಮ..

ಬೀಜಿಂಗ್: ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಲು ನೆರೆಯ ಚೀನಾ ದೇಶವೇ ಕಾರಣ ಎಂಬ ಭಾರತದ ಕಟು ಟೀಕೆಯನ್ನು ನೋಡಿದರೆ, ಭಾರತ ಇನ್ನೂ 1962ರ ಯುದ್ಧದ ಮನಸ್ಥಿತಿಯಿಂದ ಹೊರಬಂದಿಲ್ಲ ಎಂದು ಚೀನಾ ಸರ್ಕಾರಿ ಸ್ವಾಮಿತ್ವದ ದೈನಿಕ ಸೋಮವಾರದ ಲೇಖನದಲ್ಲಿ ಈ ರೀತಿ ಅಭಿಪ್ರಾಯವ್ಯಕ್ತಪಡಿಸಿದೆ.ಭಾರತ ಪರಮಾಣು ಪೂರೈಕೆದಾರರ ಸಮೂಹದ (ಎನ್​ಎಸ್​ಜಿ) ಸದಸ್ಯತ್ವ ಪಡೆಯಲು ವಿಫಲವಾಗಿರುವ ಕಾರಣಗಳನ್ನು ಬದಿಗೊತ್ತಿ, ಚೀನಾದ ವಿರೋಧದಿಂದ ಭಾರತಕ್ಕೆ ಸದಸ್ಯತ್ವ

ಬ್ರಾಂಡೆಡ್‌ ಔಷಧಿಗಳ ಮೋಹಕ್ಕೆ ಕಡಿವಾಣ ಹಾಕಿ

ಬೀದರ್‌: ವೈದ್ಯರು ಬ್ರಾಂಡೆಡ್‌ ಕಂಪೆನಿಗಳ ದುಬಾರಿ ದರದ ಬ್ರಾಂಡೆಡ್ ಔಷಧಿಗಳನ್ನು ರೋಗಿಗಳಿಗೆ ಬರೆದು ಕೊಡುವ ಪದ್ಧತಿಗೆ ಕಡಿವಾಣ ಹಾಕಬೇಕು ಎಂದು  ಜಿಲ್ಲಾಧಿಕಾರಿ ಅನುರಾಗ ತಿವಾರಿ ಹೇಳಿದರು.ಕೇಂದ್ರ ಔಷಧ ನಿಯಂತ್ರಣ ಇಲಾಖೆಯ ವತಿಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ  ಭಾನುವಾರ ಆರಂಭಿಸಲಾದ ಜನೌಷಧಿ ಮಳಿಗೆ ಉದ್ಘಾಟನೆ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜನೌಷಧಿಯಲ್ಲಿ  ಔಷಧಿಗಳು ಲಭ್ಯವಿದ್ದರೂ ಜಿಲ್ಲಾ ಆಸ್ಪತ್ರೆಯ ವೈದ್ಯರು ಬ್ರಾಂಡೆಡ್‌ ಕಂಪೆನಿಯನ್ನು 

‘ಶಿಕ್ಷಣ, ವಚನ ಸಾಹಿತ್ಯಕ್ಕೆ ಹಳಕಟ್ಟಿ ಸೇವೆ ಅನನ್ಯ’

ವಿಜಯಪುರ: ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ವಿಜಯಪುರ ಜಿಲ್ಲೆಗೆ ನೀಡಿದ ಸಾಹಿತ್ಯ, ಸಹಕಾರ, ಶೈಕ್ಷಣಿಕ, ಸಮಾಜ ಸೇವೆ ಅನನ್ಯವಾದುದು ಎಂದು ಸಾಹಿತಿ ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅವರು, ಡಾ.ಹಳಕಟ್ಟಿ ಅವರ ಸೇವೆಯನ್ನು ನಾವು ನಿತ್ಯ ಸ್ಮರಿಸಬೇಕು. ವಚನ ಸಾಹಿತ್ಯ ಸಂಪಾದನೆ,