Tuesday, 5 July 2016

ನಿರ್ಮಾಣದತ್ತ ನಟಿ ಫ್ರೀಡಾ ಪಿಂಟೋ

31 ವರ್ಷದ ಹಾಲಿವುಡ್ ನಟಿ ಫ್ರೀಡಾ ಪಿಂಟೋ ನಿರ್ಮಾಣದತ್ತ ಗಮನ ಹರಿಸಿದ್ದಾರಂತೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ನಟಿ ಫ್ರೀಡಾ. ಇದೀಗ ಪ್ರೋಡೆಕ್ಷನ್ ದತ್ತ ಮುಖ ಮಾಡಿದ್ದಾರೆ. ಫ್ರಾಯಿಡೋ ಪಿಂಟೋ ಹತ್ತಿರ ಸಾಕಷ್ಟು ಐಡಿಯಾಗಳಿವೆಯಂತೆ. ಆದ್ದರಿಂದ ಅವರು ಬಾಲಿವುಡ್ ಚಿತ್ರಗಳನ್ನು ನಿರ್ಮಾಣ ಮಾಡುವ ಆಸೆ ಇದೆಯಂತೆ. Frieda Pinto
ಇನ್ನೂ ಗ್ಲೋಬಲ್ ಗರ್ಲ್ಸ್ ಎಜುಕೇಷನ್‌'ಗಾಗಿ ಅಮೇರಿಕಾ ಅಧ್ಯಕ್ಷ ಒಬಾಮ ಪತ್ನಿ ಮಿಚೆಲ್ ಜತೆ ಹಾಲಿವುಡ್ ನಟಿ ಫ್ರೀಡಾ
ಪಿಂಟೋ ಕೈ ಜೋಡಿಸಿದ್ದರು.ಅಮೇರಿಕಾ ಪ್ರಥಮ ಮಹಿಳೆ ಮಿಚೆಲ್ ಜತೆಗೆ ಹಾಲಿವುಡ್ ನಟಿ ಜಾಗತಿಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಲಿಬೇರಿಯಾ, ಮೊರಾಕ್ಕೊ, ಹಾಗೂ ಸ್ಪೇನ್‌ಗಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.
'ಗ್ಲೋಬಲ್ ಗರ್ಲ್ಸ್ ಎಜುಕೇಷನ್ ಸ್ಕಿಮ್‌'ಗಾಗಿ ಹಾಲಿವುಡ್ ನಟಿ ಫ್ರೀಡಾ ಪಿಂಟೋ ಪ್ರಚಾರ ಮಾಡಲಿದ್ದಾರೆ. ಲಿಬೇರಿಯಾ,ಮೊರಾಕ್ಕೊ ಹಾಗೂ ಸ್ಪೇನ್ ರಾಜ್ಯಗಳಿಗೆ ತೆರಳಲಿದ್ದಾರೆ. 

ಪಿಂಟೋ ಪ್ರಥಮ ಮಹಿಳೆಯಾಗಿದ್ದಾರೆ. ಮೊದಲ ಬಾರಿಗೆ ತನ್ನ ಮಕ್ಕಳಾದ ಸಶಾ ಹಾಗೂ ಮಾಲಿಯಾ ಹಾಗೂ ಅಜ್ಜಿ ಮರಿಯನ್ ಜತೆಗೆ ಜೂನ್ 27 ರಿಂದ ಜುಲೈ 1ರವರೆಗೆ ಲಿಬೀರಿಯಾ,ಮೊರಾಕ್ಕೊ, ಹಾಗೂ ಸ್ಪೇನ್ ಗಳಿಗೆ ತೆರಳಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಹೆಣ್ಣುಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಪಿಂಟೋ ಸಹಾಯ ಮಾಡಲು ಮುಂದಾಗಿದ್ದಾರೆ. ಲೀಬಿರಿಯಾ,ಮೊರಾಕ್ಕೊ ಹಾಗೂ ಸ್ಪೇನ್ ದೇಶಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದಲ್ಲಾಗುತ್ತಿರುವ ಕೊರತೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅಲ್ಲದೇ ಮೊರಾಕ್ಕೊದ ಅಧ್ಯಕ್ಷ ಜಾನ್ಸನ್ ಅವರನ್ನು ಪಿಂಟೋ ಭೇಟಿ ಮಾಡಲಿದ್ದಾರೆ.

No comments:

Post a Comment