ಬೆಂಗಳೂರು: ಸ್ವದೇಶಿ ನಿರ್ವಿುತ ಲಘು ಯುದ್ಧ ವಿಮಾನ ‘ತೇಜಸ್’ ಶುಕ್ರವಾರ ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿತು. ರಕ್ಷಣಾ ಕ್ಷೇತ್ರದ ದಶಕಗಳ ಕನಸನ್ನು ನನಸು ಮಾಡುವ ಮೂಲಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಹೊಸ ಇತಿಹಾಸ ಸೃಷ್ಟಿಸಿದೆ. ಎಚ್ಎಎಲ್ ಪ್ರಧಾನ ವ್ಯವಸ್ಥಾಪಕ ಶ್ರೀಧರನ್ ಅವರು ಸದರ್ನ್ ಏರ್ ಕಮಾಂಡಿಂಗ್ ಚೀಫ್ ಮಾರ್ಷಲ್ ಜಸ್ಬೀರ್ ವಾಲಿಯಾ ಕೈಗೆ ತೇಜಸ್ನ ಎರಡು ಯುದ್ಧ ವಿಮಾನಗಳ ಮಾದರಿ ಮತ್ತು ದಾಖಲೆ
Tuesday, 5 July 2016
Exam-Oriented-Current-Affairs-Dated-05-07-2016-www.KICAonline.com-hindi
Exam-Oriented-Current-Affairs-Dated-05-07-2016-www.KICAonline.com-hindi
स्मार्ट फोन में अक्सर डाटा स्पीट को लेकर लोग शिकायत करते हैं। ट्राई ने इस समस्या का समाधान खोज लिया है। भारतीय दूरसंचार नियामक प्राधिकरण (ट्राई) ने उपभोक्ताओं के मोबाइल डाटा स्पीड को बनाए रखने में सहायता के लिए 'माईस्पीड' नाम एक नया स्मार्टफोन ऐप जारी किया है। यह डिजिटल इंडिया पहल के तहत पहला ऐप है जो कम डाटा स्पीड मुददे के समाधान के लिए सीधा प्रयास है। 'माईस्पीड' ऐप को निःशुल्क
ಆಸ್ತಿ ತೆರಿಗೆ ಪಾವತಿಗೆ ನೂತನ ತಂತ್ರಾಂಶ
ಬೆಂಗಳೂರು: ಮಹಾನಗರ ಪಾಲಿಕೆಯು ಪ್ರಸಕ್ತ ವರ್ಷದ ಆಸ್ತಿ ತೆರಿಗೆಯನ್ನು ಆನ್ಲೈನ್ ಮೂಲಕ ಪಾವತಿಸಲು ಹೊಸದಾದ ತಂತ್ರಾಂಶವನ್ನು ಸಿದ್ಧಪಡಿಸಿದ್ದು, ಅದರ ಮೂಲಕ ತೆರಿಗೆ ಪಾವತಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ.‘ಹೊಸದಾಗಿ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡುವ ಸ್ವತ್ತುಗಳು (2008–16 ಮತ್ತು 2016–17ನೇ ಬ್ಲಾಕ್ ಅವಧಿ) ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿದ್ದು, ತೆರಿಗೆ ಪಾವತಿಸದಿರುವ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಸಲು ಹಾಲಿ ಇರುವ
ಭಾರತ ಇನ್ನೂ 1962ರ ಯುದ್ಧಕಾಲದ ಮನಸ್ಥಿತಿಯಲ್ಲಿದೆ: ಚೀನಾ ಮಾಧ್ಯಮ..
ಬೀಜಿಂಗ್: ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಲು ನೆರೆಯ ಚೀನಾ ದೇಶವೇ ಕಾರಣ ಎಂಬ ಭಾರತದ ಕಟು ಟೀಕೆಯನ್ನು ನೋಡಿದರೆ, ಭಾರತ ಇನ್ನೂ 1962ರ ಯುದ್ಧದ ಮನಸ್ಥಿತಿಯಿಂದ ಹೊರಬಂದಿಲ್ಲ ಎಂದು ಚೀನಾ ಸರ್ಕಾರಿ ಸ್ವಾಮಿತ್ವದ ದೈನಿಕ ಸೋಮವಾರದ ಲೇಖನದಲ್ಲಿ ಈ ರೀತಿ ಅಭಿಪ್ರಾಯವ್ಯಕ್ತಪಡಿಸಿದೆ.ಭಾರತ ಪರಮಾಣು ಪೂರೈಕೆದಾರರ ಸಮೂಹದ (ಎನ್ಎಸ್ಜಿ) ಸದಸ್ಯತ್ವ ಪಡೆಯಲು ವಿಫಲವಾಗಿರುವ ಕಾರಣಗಳನ್ನು ಬದಿಗೊತ್ತಿ, ಚೀನಾದ ವಿರೋಧದಿಂದ ಭಾರತಕ್ಕೆ ಸದಸ್ಯತ್ವ
ಬ್ರಾಂಡೆಡ್ ಔಷಧಿಗಳ ಮೋಹಕ್ಕೆ ಕಡಿವಾಣ ಹಾಕಿ
ಬೀದರ್: ವೈದ್ಯರು ಬ್ರಾಂಡೆಡ್ ಕಂಪೆನಿಗಳ ದುಬಾರಿ ದರದ ಬ್ರಾಂಡೆಡ್ ಔಷಧಿಗಳನ್ನು ರೋಗಿಗಳಿಗೆ ಬರೆದು ಕೊಡುವ ಪದ್ಧತಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಅನುರಾಗ ತಿವಾರಿ ಹೇಳಿದರು.ಕೇಂದ್ರ ಔಷಧ ನಿಯಂತ್ರಣ ಇಲಾಖೆಯ ವತಿಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಆರಂಭಿಸಲಾದ ಜನೌಷಧಿ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜನೌಷಧಿಯಲ್ಲಿ ಔಷಧಿಗಳು ಲಭ್ಯವಿದ್ದರೂ ಜಿಲ್ಲಾ ಆಸ್ಪತ್ರೆಯ ವೈದ್ಯರು ಬ್ರಾಂಡೆಡ್ ಕಂಪೆನಿಯನ್ನು
‘ಶಿಕ್ಷಣ, ವಚನ ಸಾಹಿತ್ಯಕ್ಕೆ ಹಳಕಟ್ಟಿ ಸೇವೆ ಅನನ್ಯ’
ವಿಜಯಪುರ: ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ವಿಜಯಪುರ ಜಿಲ್ಲೆಗೆ ನೀಡಿದ ಸಾಹಿತ್ಯ, ಸಹಕಾರ, ಶೈಕ್ಷಣಿಕ, ಸಮಾಜ ಸೇವೆ ಅನನ್ಯವಾದುದು ಎಂದು ಸಾಹಿತಿ ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅವರು, ಡಾ.ಹಳಕಟ್ಟಿ ಅವರ ಸೇವೆಯನ್ನು ನಾವು ನಿತ್ಯ ಸ್ಮರಿಸಬೇಕು. ವಚನ ಸಾಹಿತ್ಯ ಸಂಪಾದನೆ,
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತ!
ಶೇರುಪೇಟೆಗಳ ಸ್ಥಿರವಹಿವಾಟಿನ ಮಧ್ಯೆಯೂ ಬ್ಯಾಂಕ್ಗಳು ಮತ್ತು ರಫ್ತು ವಹಿವಾಟುದಾರರು ಡಾಲರ್ಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 8 ಪೈಸೆ ಕುಸಿತ ಕಂಡು 67.35 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳದ ಹೊರ ಹರಿವು ಹೆಚ್ಚಳವಾದ ಪರಿಣಾಮ ಬ್ಯಾಂಕುಗಳು ಮತ್ತು ರಫ್ತು ವಹಿವಾಟುದಾರರು ಡಾಲರ್ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡಿದೆ ಎಂದು
Subscribe to:
Posts (Atom)
